ಖಾಲಿಯಾದ ಮನಸ್ಸನ್ನು ಮುಕ್ತಮನಸ್ಸನ್ನಾಗಿ ಪರಿವರ್ತಿಸುವುದು
ಉತ್ತಮವಾದ, ಕೈಗೆಟುಕುವ ಮತ್ತು ನವೀನ ಮಾದರಿಯ ಶಿಕ್ಷಣವನ್ನು ಉತ್ತೇಜಿಸುವ ಉತ್ಸಾಹಿ ಕಲಿಕಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಬೆಂಬಲಿಸುವುದು ಹಾಗೂ ಉತ್ಪಾದಕ ಮತ್ತು ಸೃಜನಶೀಲ ಕಲಿಕೆಯ ವಾತಾವರಣವನ್ನು ಸೃಷ್ಟಿಸುವುದು.
ಕಲಿಕಾರ್ಥಿಗಳನ್ನು ತಲುಪಿ ಅವರ ಕಲಿಕೆಯ ಅಗತ್ಯಾಗಳಿಗೆ ಸ್ಪಂದಿಸುವುದು.
ವಿದ್ಯಾರ್ಥಿಗಳಿಗೆ ಸಹಾಯಕವಾದ ವೃತ್ತಿಮಾರ್ಗ ಮತ್ತು ಶೈಕ್ಷಣಿಕ ಮಾರ್ಗವನ್ನು ರೂಪಿಸುವುದು.
ವೃತ್ತಿ ಗುರಿಗಳನ್ನು ಮಾನದಂಡ ಮಾಡಿ ಶೈಕ್ಷಣಿಕ ಅನುಭವನನ್ನು ನೀಡುವುದು.
ಜಾಗತಿಕ ಪ್ರವೃತ್ತಿಗಳನ್ನು ಅನುಸರಿಸುವುದಕ್ಕಾಗಿ ಸ್ಥಳೀಯ ಪ್ರಸ್ತುತತೆಯನ್ನು ಕಡೆಗಣಿಸದೆ ಜಾಗತಿಕ ಪ್ರವೃತ್ತಿಗಳನ್ನು ಅನುಸರಿಸುವುದು.
ವಿಶ್ವ ಪ್ರಜ್ಞೆಯನ್ನು ಹೊಂದಲು ನಮ್ಮ ಶಿಕ್ಷಣ ಸಂಸ್ಥೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು.
ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೆ ವೈಯಕ್ತಿಕವಾಗಿ ಗಮನಹರಿಸುವ ಕಾರ್ಯದಲ್ಲಿ ಉತ್ಕೃಷ್ಟವಾಗುವುದು.
ಸಾಂಪ್ರದಾಯಿಕ ಪರಂಪರಗತವಾದ ಮಾರ್ಗಗಳನ್ನು ಸಂರಕ್ಷಿಸಿ ಉಳಿಸಿಕೊಂಡು ಬರುವುದು.
ಆಧುನಿಕ ಜಗತ್ತಿನ ಹೊಸ ಸವಾಲುಗಳ ಭಾಗವಾಗಲು ಸಿದ್ಧರಾಗುವುದು.