To create awareness among students regarding World literature and to develop inquisitive spirit.
To create ' Literariness ' among students and to mould them into ' Litterateurs ' in furtherance the department strives to develop critical acumen among them.
To make students experience theater as an expression of brewing social issues.
To sensitize students with various forms of Poetry, various Genre of Drama and Novel.
To initiate communicative English such as Spoken English and Academic Writing.
To evoke critical thinking among students by understanding various strands of Indian Literature, Cultural Studies, Subaltern studies and Diasporic Literature.
To reflect critically and postulate philosophy grounded on literature.
To lay emphasis on spoken English.
The department strives for self- exposition of literature.
ಭವಿಷ್ಯದ ಪ್ರಜೆಗಳಿಗೆ ಕನ್ನಡ ನಾಡು-ನುಡಿ ಸಾಹಿತ್ಯ ಸಂಸ್ಕೃತಿ ಪರಂಪರೆಯ ಬಂಧುತ್ವ
ಮಾನವೀಯತೆ ಮತ್ತು ಮೌಲ್ಯಗಳ ಜೊತೆಗೆ ನವಚೇತನದ ಬದುಕಿನ ಸಾಧನೆಯ
ಮಾರ್ಗದೆಡೆಗೆ ಮುನ್ನಡೆಯುವಂತೆ ಪ್ರೇರೇಪಿಸುವುದು.
ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸುವುದು.
ನಾಡು-ನುಡಿ ಸಾಹಿತ್ಯ ಸಂಸ್ಕೃತಿಯನ್ನು ಗೌರವಿಸುವುದು.
ಭಾಷಾ ಕೌಶಲ್ಯಗಳಾದ ಆಲಿಸುವಿಕೆ, ಮಾತುಗಾರಿಕೆ, ಓದುವಿಕೆ ಮತ್ತು ಬರವಣಿಗೆಗಳನ್ನು ಅಭಿವೃದ್ಧಿಪಡಿಸುವುದು.
ನೈತಿಕ ಮೌಲ್ಯಗಳನ್ನು ರೂಢಿಸುವುದು.
ಉತ್ತಮ ನಾಗರೀಕರನ್ನು ರೂಪಿಸುವುದು.
ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವುದು.
ಕನ್ನಡ ಭಾಷಾ ಬರಹ ಮತ್ತು ವ್ಯಾಕರಣಗಳ ಬಗ್ಗೆ ತಿಳುವಳಿಕೆ ಮೂಡಿಸುವುದು.
ಕನ್ನಡ ಸಾಹಿತ್ಯ ಚರಿತ್ರೆಯ ಬಗ್ಗೆ ತಿಳಿಸುವುದು.
ಜೈನ, ಶೈವ, ವೈಷ್ಣವ ಪಂಥಗಳ ಪರಿಚಯ.
ಜಾನಪದ ಸಾಹಿತ್ಯದ ಪರಿಚಯ: ಕಥೆ, ತ್ರಿಪದಿ, ಲಾವಣಿ, ಗಾದೆ, ಒಡಪು.
ಕಲಾ ಪ್ರಕಾರಗಳ ಪರಿಚಯ.